ಗುರುವಾರ, ಜನವರಿ 8, 2009

ನಮಸ್ಕಾರ ಸ್ನೇಹಿತರೆ,
ಸ್ಥಳ ಬದಲಾವಣೆಯ ಕಾರಣ ಕೆಲವು ದಿನಗಳಿಂದ ಯಾವುದೇ ಬರಹವನ್ನು ಇಲ್ಲಿ ಪ್ರಕಟಿಸಲಾಗಿರಲಿಲ್ಲ. ಕ್ಷಮೆ ಇರಲಿ. ಇನ್ನು ಮುಂದೆ ಮತ್ತೆ ಎಂದಿನಂತೆ ನಾನು, ನನ್ನ ಬರಹ ಮತ್ತು ನೀವು ಭೇಟಿಯಾಗುತ್ತಿರೋಣ.

1 ಕಾಮೆಂಟ್‌:

  1. ರೇಖಾ, 'ಕಾನದನಿ' ಚೆನ್ನಾಗಿ ಅನುರಣಿಸ್ತಾ ಇದ್ದು. ಕಾಡಿನ ಕಥೆಗಳು ಆಪ್ತ ಜೊತೆಗೆ ಬ್ಲಾಗಿನ ತಲೆಚಿತ್ರ, ಹೆಸರೂ ಖುಷಿ ಕೊಡ್ತು. ಬರವಣಿಗೆ ಚಿರಾಯುವಾಗ್ಲಿ.

    ಪ್ರೀತಿಯಿಂದ,
    ಪೂರ್ಣಿಮಾ

    ಪ್ರತ್ಯುತ್ತರಅಳಿಸಿ